ನೀನೆಷ್ಟು ದಪ್ಪ, ಅವಳೆಷ್ಟು ದಪ್ಪ, ಅತಿಯಾಗಿ ದಪ್ಪಗಿರುವವರಿಗೆ ಒಂದಿಲ್ಲೊಂದು ಮೂದಲಿಕೆ ಮಾತುಗಳನ್ನು ಕೇಳಲೇ ಬೇಕು.

ಪ್ರಿಯಾನ್ಶಿ ಭರ್ವಾನಿ 100 ಕೆಜಿ ತೂಕದ ಕಾರಣದಿಂದ ಇಂತಹ ಹಲವಾರು ಮಾತುಗಳನ್ನು ಕೇಳಿದ್ದರು. ಆದರೆ ಧೃಡ ನಿರ್ಧಾರ ಮತ್ತು ಕಠಿಣ ಪರಿಶ್ರಮದಿಂದ ‌ಅವರು ತನ್ನನ್ನು ಗೇಲಿ ಮಾಡುವವರಿಗೆ ಸೂಕ್ತ ಉತ್ತರ ನೀಡಿದ್ದಾರೆ. ಕೆಲವು ತಿಂಗಳ ನಿರಂತರ ಜಾಗಿಂಗ್ ನಿಂದ ಅವರು ತಮ್ಮ ದೇಹವನ್ನು ಸಂಪೂರ್ಣ ಬದಲಿಸಿದರು. ಈಗ ಅವರು 64 ಕೆಜಿ ತೂಕ ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋ ಹಾಕಿದ್ದಾರೆ.

Leave a Reply