image: indiatimes

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅನೇಕಡ್ಯಾನ್ಸ್ ವೀಡಿಯೊಗಳನ್ನು ನಾವು ನೋಡುತ್ತೇವೆ. ಇದೀಗ ಇಬ್ಬರು ಮಹಿಳೆಯರ ಹೊಸ ವಿಡಿಯೋ ತುಂಬಾ ವೈರಲ್ ಆಗಿದೆ. 1980 ರ ಬಾಲಿವುಡ್ ಚಲನಚಿತ್ರ ಕುರ್ಬಾನಿ ಚಿತ್ರದ ‘ಆಪ್ ಜೈಸಾ ಕೊಯಿ’ ಹಾಡಿಗೆ ನೃತ್ಯ ಮಾಡಿದ ಈ ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರನ್ನೂ ತಮ್ಮತ್ತ ಸೆಳೆದಿದ್ದಾರೆ.
ಟ್ವಿಟರ್ ಬಳಕೆದಾರ @ ರಾಯ್ಕಾಜಾಲ್ ಈ ವಿಡಿಯೋ ಹಂಚಿದ್ದು, ಸೀರೆಯುಟ್ಟು ಸುಂದರವಾಗಿ ಡ್ಯಾನ್ಸ್ ಮಾಡುವುದನ್ನು ನಿಮಗೆ ಕಾಣಬಹುದು. ಅದು ನಿಮ್ಮ ಮುಖದಲ್ಲಿ ಒಂದು ಸುಂದರ ಸ್ಮೈಲ್ ಗೂ ಕಾರಣವಾಗಬಹುದು. ವಿಡಿಯೋ ನೋಡಿ…

https://twitter.com/i/status/1120356699884404737

Leave a Reply