ಮುಂಬೈ: ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ರೈ ಪ್ರಶಸ್ತಿ ಸ್ವೀಕರಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡುವ ವಿಡಿಯೋ ವೊಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ, ಬಿಗ್ ಬಿ ಅವರ ಉತ್ಸಾಹವನ್ನು ನೋಡಬಹುದು. ಮತ್ತೊಂದೆಡೆ, ಐಶ್ವರ್ಯಾ ಅವರು ಮಾಧ್ಯಮದೊಂದಿಗೆ ಮಾತಾಡುತ್ತಾ ಆಕೆ ತನ್ನ ಮಾವ ಅಮಿತಾಭ್ ರನ್ನು ಚುಂಬಿಸುತ್ತಾಳೆ ಮತ್ತು ಚುಂಬಿಸುತ್ತಾಳೆ, ತಬ್ಬಿಕೊಳ್ಳುತ್ತಾ he is the best ಎಂದು ಕಿರುಚಿ ಉತ್ಸುಕವಾಗಿ ಹೇಳುತ್ತಾರೆ. ಆಗ ಅಮಿತಾಭ್ ಆಕೆಯನ್ನುದ್ದೇಶಿಸಿ ಮೊಮ್ಮಗಳು ಆರಾಧ್ಯಳಂತೆ ವರ್ತನೆ  ಮಾಡುತ್ತಿದ್ದೀಯ ಎಂದು ಹೇಳುತ್ತಾರೆ.. ಮೈ ನೇಶನ್ ಎಂಬ ಆಂಗ್ಲ ಮಾಧ್ಯಮ ಐಶ್ವರ್ಯ ಕುಡಿದಿದ್ದರೇ ಎಂಬ ಪ್ರಶ್ನಾರ್ಥಕ ಶೀರ್ಷಿಕೆ ಹಾಕಿ ವರದಿ ಮಾಡಿದೆ.

https://youtu.be/SLuVmCdjp8w?t=5

Leave a Reply