ಇತ್ತೀಚೆಗೆ ಕೊಟ್ಟಾರ ಚೌಕಿಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಬಶೀರ್ ಮೃತಹೊಂದಿದ ಸುದ್ದಿಯನ್ನು ವರದಿ ಮಾಡಲುವಹೋದ ಪಬ್ಲಿಕ್ ಟಿವಿಯ ವರದಿಗಾರರ ವಿರುದ್ಧ ಸಾರ್ವಜನಿಕರು ಘೋಷಣೆ ಕೂಗಿದ ಘಟನೆ ನಡೆದಿದೆ.

ಪಬ್ಲಿಕ್ ಟಿವಿ ವರದಿಗಾರ ಮತ್ತು ಕ್ಯಾಮರಾಮಾನ್ ರನ್ನು ಜನರು ವರದಿ ಮಾಡದಂತೆ ತಡೆದಿದ್ದು, ಕೋಮುವಾದಿ ಟಿವಿ ಎಂದು ಆರೋಪಿಸಿ ಘೋಷಣೆ ಕೂಗಿ ಅವರನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಅವರ ವಿರುದ್ಧ ಕೂಗಿದ ಘೋಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Leave a Reply