ಸಾಂದರ್ಭಿಕ ಚಿತ್ರ

ತಾಯಿಯ ಮಡಿಲಲ್ಲಿ ಇದ್ದ ನವಜಾತ ಶಿಶುವಿಗೆ ಲಾಠಿಯಿಂದ ಬೀಸಿದ ಪರಿಣಾಮವಾಗಿ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಗುಜರಾತ್ ನಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ತಾಯಿಗೆ ಲಾಠಿ ಬೀಸಿದಾಗ ಮಗುವಿಗೆ ತಾಗಿದೆ. ಪೂರ್ವ ದ್ವೇಷದ ಕಾರಣದಿಂದ ದುಷ್ಕರ್ಮಿಗಳು ಮನೆಯ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ…ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಮೂವರು ಪರಾರಿಯಾಗಿದ್ದಾರೆ…

ಸಾಂದರ್ಭಿಕ ಚಿತ್ರ

Leave a Reply