Representational Image

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯೂತ್ ವಿಂಗ್ ನ ಸದಸ್ಯರೊಬ್ಬರ ಶವ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿರುವ ಹಳ್ಳಿಯೊಂದರಲ್ಲಿ ಗುರುವಾರದಂದು ಬಿಜೆಪಿಯ ಯೂತ್ ವಿಂಗ್ ನ ಒಬ್ಬ ಸದಸ್ಯನ ಶವ ಕಂಡು ಬಂದಿದೆ. ಪೋಲೀಸರು ಪ್ರಕರಣದ ತನಿಖೆ ನಡೆಸಿ, ಇದು ಆತ್ಮಹತ್ಯೆಯೋ ಕೊಲೆಯೋ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
22 ವರ್ಷ ವಯಸ್ಸಿನ ಸಿಸೂಪಲ್ ಸಾಹಿಸ್ ಎಂದು ಮೃತಪತ್ತಿದ್ದು , ಪ್ರದೇಶ ಬಿಜೆಪಿಯ ಮಹಾಸಚಿವ ಸುಬ್ರತೋ ಚಟ್ಟೋಪಾಧ್ಯಾಯ ಟಿಎಮ್ಸಿ ಕಾರ್ಯಕರ್ತರ ಮೇಲೆ ಹತ್ಯೆಯ ಆರೋಪ ಹಾಕಿದ್ದಾರೆ.

Leave a Reply