ವ್ಯಕ್ತಿಯೊಬ್ಬ ತನ್ನ ಕಿವಿ ನೋವು ಎಂದು ಡಾಕ್ಟರ್ ಹತ್ತಿರ ತೋರಿಸಿದಾಗ ಕಿವಿಯೊಳಗೆ ವಿಶೇಷ ಜಂತು ಇರುವುದಾಗಿ ಕಂಡು ಬಂದಿದೆ.
ಚೀನಾದಲ್ಲಿ ವ್ಯಕ್ತಿಯೊಬ್ಬ ಕಿವಿಯಲ್ಲಿ ತುರಿಕೆಯಿಂದ ಚಡಪಡಿಸಿ ವೈದ್ಯರಿಗೆ ತೋರಿಸಿದಾಗ ಕಿವಿಯೊಳಗೆ ಜೇಡರ ಹುಳು ಜಂತುವೊಂದು ಕಂಡು ಬಂದಿದ್ದು, ವೈದ್ಯರು ಅದರ ಫೋಟೋ ತೋರಿಸಿದ್ದಾರೆ. ಆ ಜೇಡರ ಹುಳು ಕಿವಿಯೊಳಗೆ ತನಗಾಗಿ ಬಲೆ ಬೀಸುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.

ಮೊದಲು ವೈದ್ಯರಿಗೆ ಕಿವಿ ಪರೀಕ್ಷೆ ಮಾಡುವ ಸಮಯದಲ್ಲಿ ಕಿವಿಯೊಳಗೆ ಯಾವುದೇ ಜಂತು ಕಂಡಿಲ್ಲ. ಬಳಿಕ ಮೈಕ್ರೋಸ್ಕೋಪ್ ಮೂಲಕ ನೋಡಿದಾಗ ಕಿವಿಯೊಳಗೆ ಜೇಡರ ಜಂತು ಇರುವುದಾಗಿ ಕಂಡು ಬಂದಿದ್ದು,, ಬಳಿಕ ಲಿಕ್ವಿಡ್ ಹಾಕಿ ಅದನ್ನು ಹೊರ ತೆಗೆದರು…

ಕಿವಿಯೊಳಗೆ ಜೇಡರ ಹುಳ ನುಗ್ಗಿದ ಹಲವು ಫೋಟೋ ನೋಡಬಹುದು.

 

Leave a Reply