ಚೀನಾದಲ್ಲಿ ತಂತ್ರಜ್ಞಾನ ಮತ್ತು ಸೃಜನಶೀಲತೆಯ ವಿಡಿಯೋ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಾ ಇರುತ್ತದೆ. ಇದೀಗ ಹೊಸತಾದ ವಿಡಿಯೋವೊಂದು ವೈರಲ್ ಆಗಿದ್ದು, ಚೀನಾದ ಹಾಸ್ಟೆಲ್ ವಿದ್ಯಾರ್ಥಿಗಳು ಬಾಗಿಲು ಆಟೋಮ್ಯಾಟಿಕ್ ಆಗಿ ಮುಚ್ಚುವಂತಹ ಹೊಸ ಆವಿಷ್ಕಾರ ಮಾಡಿದ್ದಾರೆ. ಇದನ್ನು ಪ್ರತಿಯೊಬ್ಬರೂ ಮಾಡಬಹುದು. ಹಾಸ್ಟೆಲ್ ನ ಆರು ವಿದ್ಯಾರ್ಥಿಗಳು ಹೈ-ಫೈ ಸಾಧನಗಳನ್ನು ಬಳಸದೆ ಕೇವಲ ನೀರಿನ ಬಾಟಲ್ ಮತ್ತು ಹಗ್ಗದೊಂದಿಗೆ ಹೀಗೆ ಮಾಡಿದ್ದಾರೆ. ಬಾಗಿಲು ಆಟೋಮ್ಯಾಟಿಕ್ ಆಗಿ ಹೇಗೆ ಮುಚ್ಚುತ್ತದೆ ಎಂದು ನೀವು ವಿಡಿಯೋ ನೋಡಿ.

Leave a Reply