ಅಮೀರ್ ಖಾನ್ ರವರ ದಂಗಲ್ ಸಿನೆಮಾ ದೇಶೀಯ ಮತ್ತು ಅಂತಾರಾಷ್ಟ್ರೀಯವಾಗಿ ಈಗಾಗಲೇ ಹಲವು ದಾಖಲೆಗಳನ್ನು ಬರೆದಿದೆ. ಆದರೆ ಅದರ ಓಟ ನಿಲ್ಲುವಂತಹ ಲಕ್ಷಣ ಕಾಣುತ್ತಿಲ್ಲ.

ಚೀನೀ ಐಎಮ್ಡಿಬಿ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಸೂಪರ್-ಹಿಟ್ ಚಿತ್ರವು ಮೊದಲ ಸ್ಥಾನ ಪಡೆದಿದ್ದು ವರದಿಯಾಗಿದೆ.

ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದ ದಂಗಲ್ ಜಾಗತಿಕವಾಗಿ ಹಿಟ್ ಆಗಿದ್ದು ಆಶ್ಚರ್ಯಕರವಾಗಿತ್ತು.

ಅಮೀರ್ ಖಾನ್ ಅವರ ಮೆಗಾ-ಬ್ಲಾಕ್ಬಸ್ಟರ್ ಭಾರತ ಮತ್ತು ಚೀನಾದಲ್ಲಿ ಅಸಾಧಾರಣ ಪ್ರದರ್ಶನವನ್ನು ಕಂಡಿತು. ಆದರೆ ಅಮೆರಿಕಾ, ಕೆನಡಾ, ಯುಕೆ, ಆಸ್ಟ್ರೇಲಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ತೈವಾನ್ ಮತ್ತು ಇತರ ದೇಶಗಳಲ್ಲಿ ಅದ್ಭುತ ಪ್ರದರ್ಶನ ನೀಡಿದೆ.

Leave a Reply