Representational Image

2019 ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನದ ವೇಳೆ ಬಿಜೆಪಿ ಪ್ರಚಾರ ಮಾಡುವ ನಾಯಿಯನ್ನು ಪುರಸಭೆ ನಿಗಮವು ತಮ್ಮ ವಶಕ್ಕೆ ಪಡೆದಿದೆ.
ಮಾಹಿತಿಯ ಪ್ರಕಾರ, ಸೋಮವಾರ ಮಹಾರಾಷ್ಟ್ರದ ನಂದರ್ಬಾರ್ ನಗರದಲ್ಲಿ ಮತದಾನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ, ಏಕನಾಥ ಮೋತಿರಾಮ್ ಚೌಧರಿ (65)ಯವರು ತಮ್ಮ ನಾಯಿ ಜೊತೆ ನಡೆದುಕೊಂಡು ಹೋಗುತ್ತಿದ್ದರು.

ಬಿಜೆಪಿ ಪಕ್ಷದ ಸ್ಟಿಕ್ಕರ್ಗಳು ನಾಯಿಯ ದೇಹದಲ್ಲಿ ಅಂಟಿಸಿದ್ದವು, ಅದರಲ್ಲಿ ‘ಮೋದಿ ಯನ್ನು ಅಧಿಕಾರಕ್ಕೆ ತಂದು ದೇಶ ಉಳಿಸಿ’ ಎಂದು ಬರೆಯಲಾಗಿತ್ತು ಪೋಲಿಸ್ ಪ್ರಕಾರ, ಮತದಾನದ ಸಮಯದಲ್ಲಿ, ಒಬ್ಬ ವ್ಯಕ್ತಿ ತನ್ನ ನಾಯಿಯ ಮೇಲೆ ಬಿಜೆಪಿ ಸ್ಟಿಕ್ಕರ್ನೊಂದಿಗೆ ಪ್ರಚಾರ ಮಾಡುತ್ತಿದ್ದಾನೆ ಎಂದು ಅವರಿಗೆ ದೂರು ಬಂದಿತ್ತು ಎಂದು ಹೇಳಿದ್ದಾರೆ.

Leave a Reply