ವ್ಯಕ್ತಿಯೊಬ್ಬರು ತಂದೆಯ ಅಂತಿಮ ಸಂಸ್ಕಾರ ಮಾಡಿ ಬಳಿಕ ನೇರವಾಗಿ ಮತಚಲಾಯಿಸಲು ಮತಗಟ್ಟೆಗೆ ಹೋದ ಬಗ್ಗೆ ಮಧ್ಯ ಪ್ರದೇಶದಲ್ಲಿ ವರದಿಯಾಗಿದೆ.
ಮಧ್ಯಪ್ರದೇಶದ ಛತ್ರಪುರದಲ್ಲಿ ಸೋಮವಾರದಂದು ವ್ಯಕ್ತಿಯೊಬ್ಬರು ತಮ್ಮ ತಂದೆಯ ಅಂತಿಮ ಸಂಸ್ಕಾರ ಮಾಡಿದ ಬಳಿಕ ಮತ ಚಲಾಯಿಸಲು ಬಂದಿದ್ದಾರೆ.ಮತದಾನ ಮಾಡಲು ಬಂದ ಈ ಯುವಕ ಕೇಶ ಮುಂಡನ ಮಾಡಿಸಿದ್ದರು. ಗಮನಾರ್ಹ ವಿಷಯವೇನೆಂದರೆ ಸೋಮವಾರದಂದು ಲೋಕಸಭಾ ಚುನಾವಣೆಯ ಐದನೇ ಹಂತದಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ,ಝಾರ್ಖಂಡ್, ಪಶ್ಚಿಮ ಬಂಗಾಳ ಹಾಗು ಜಮ್ಮು ಕಾಶ್ಮೀರದ 51 ಸೀಟುಗಳಿಗೆ ಮತದಾನ ನಡೆದಿದೆ.

Leave a Reply