ಲಖನೌ: ಓರ್ವ ಸಣ್ಣ ಹುಡುಗಿಯ ವಿರುದ್ಧ ದಾರೂಲ್ ಉಲೂಮ್ ಫತ್ವಾ ಹೊರಡಿಸಿದೆ. ಶ್ರೀ ಕೃಷ್ಣನ ವೇಷ ಧರಿಸಿ ಭಗವದ್ಗೀತೆ ಪಠಣ ಮಾಡಿದ 15 ವರ್ಷದ ಮುಸ್ಲಿಮ್ ವಿದ್ಯಾರ್ಥಿನಿ ಅಲಿಯಾ ಖಾನ್ ನಡೆ ಇಸ್ಲಾಮಿಗೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ.

ಇತ್ತೀಚಿಗೆ ಉತ್ತರ ಪ್ರದೇಶ ಸರ್ಕಾರ ಲಖೌನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಅಲಿಯಾ ಖಾನ್ ಭಗವದ್ಗೀತೆ ಪಠಣ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಬಹುಮಾನ ಪಡೆದಿದ್ದರು. ಪ್ರಶಸ್ತಿಯೊಂದಿಗೆ 25 ಸಾವಿರ ರುಪಾಯಿ ನಗದು ಬಹುಮಾನ ಪಡೆದಿದ್ದರು.

Leave a Reply