ಪ್ರಪ್ರಥಮ ಬಾರಿಗೆ ಬಹ್ರೇನ್ ಮಕ್ಕಳ (ಬೇಬಿ)ಒಲಿಂಪಿಕ್ಸ್ ಕ್ರೀಡಾಕೂಟ ನಡೆಸಲು ತೀರ್ಮಾಸಿದೆ. ಎಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಈ ಒಲಿಂಪಿಕ್ ಕ್ರೀಡೆಗಳಲ್ಲಿ 2 ರಿಂದ ನಾಲ್ಕು ವರ್ಷದ ಮಕ್ಕಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಒಲಿಂಪಿಕ್ ನಲ್ಲಿ ಐದು ಪ್ರಮುಖ ಕ್ರೀಡೆಗಳನ್ನು ನಡೆಸಲು ತೀರ್ಮಾನಿಸಲಾಗಿದ್ದು ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ಸ್, ಫುಟ್ಬಾಲ್, ಬಾಸ್ಕೆಟ್ ಬಾಲ್ ಹಾಗೂ ಭಾರ ಎತ್ತುವ ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಸಾಂದರ್ಭಿಕ ಚಿತ್ರ ೧

ಈ ಸ್ಪರ್ಧೆಯನ್ನು ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಮೂಡಿಸಲಿಕ್ಕಾಗಿ ಏರ್ಪಡಿಸಲಾಗುತ್ತಿದೆ ಎಂದು ಬಹ್ರೇನ್ ಒಲಿಂಪಿಕ್ಸ್ ಸಮಿತಿಯು ತಿಳಿಸಿದೆ. ಮಕ್ಕಳಿಗೆ ಇಂತಹ ಸದವಕಾಶ ಮಾಡುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ.

ಸಾಂದರ್ಭಿಕ ಚಿತ್ರ ೨
ಸಾಂದರ್ಭಿಕ ಚಿತ್ರ ೩

Leave a Reply