ನೀವು ಶಾಲೆಯಲ್ಲಿ ಅಥವಾ ಕಾಲೇಜುಗಳಲ್ಲಿ ಇತರಿಗಿಂತ ರೂಪದಲ್ಲಿ ವಿಭಿನ್ನವಾಗಿ, ವಿಚಿತ್ರವಾಗಿ ಕಂಡರೆ ಅದಕ್ಕಿಂರ ಹಿಂಸೆ ಬೇರೆ ಇಲ್ಲ.

ಈಗ 17 ವರ್ಷ ವಯಸ್ಸಾಗಿರುವ ಸುಪಾತ್ರಾ ಗಿನ್ನೀಸ್ ವರ್ಲ್ಡ್ ರೆಕಾರ್ಡನಲ್ಲಿ ವಿಶ್ವದ ‘ದಿ ಅತಿಹೆಚ್ಚು ಕೂದಲು ಹೊಂದಿದ ಗುಡುಗಿ ಎಂದು ಎಂದು ಹೆಸರಿಸಲ್ಪಟ್ಟಿದ್ದಳು.

ಪ್ರತ್ಯೇಕ ಕಾಯಿಲೆಯಿಂದ ಬಳಲುತ್ತಿರುವ ಈಕೆಯ ದೇಹವಿಡೀ ಕೂದಲು ಬೆಳೆಯುತ್ತದೆ. ಇದೀಗ ಆಕೆ ತನ್ನ ಜೀವನ ಸಂಗಾತಿಯನ್ನು ಪಡೆಯುವ ಖುಷಿಯಲ್ಲಿ ಇದ್ದಾಳೆ ಮತ್ತು ತನ್ನ ಮುಖ ದೇಹದಲ್ಲಿ ಬೆಳೆದ ಕೂದಲನ್ನು ಶೇವ್ ಮಾಡಿದ್ದಾಳೆ.

ಸುಪಟ್ರಾ ತನ್ನ ಮುಖದ ಮೇಲೆ ಲೇಸರ್ ಚಿಕಿತ್ಸೆ ಮಾಡಿದ್ದಳು, ಆದರೆ ಕೂದಲು ಮತ್ತೆ ಬೆಳೆಯಿತು. ತನ್ನ ಮದುವೆ ಬಳಿಕ ಸುಪಾತ್ರಾ ಪ್ರತಿಯೊಬ್ಬರೊಂದಿಗೂ ಒಂದು ವಿಷಯ ಹಂಚಿಕೊಂಡಳು, ‘ನೀನು ನನ್ನ ಮೊದಲ ಪ್ರೇಯಸಿ ಮಾತ್ರ ಅಲ್ಲ, ನೀನು ನನ್ನ ಜೀವನದ ಪ್ರೀತಿ’ ಎಂದು ಆಕೆಯ ಗಂಡ ಹೇಳಿದ್ದಾಗಿ ತಿಳಿದ್ದಾಳೆ. ಇವರ ದಾಂಪತ್ಯ ಜೀವನ ಸದಾ ಸುಖಕರವಾಗಿರಲಿ ಎಂದು ಹರಸೋಣ.

Leave a Reply