ಶಿಷ್ಯ: ಆಸೆಗಳು ಇಲ್ಲದ ಮನುಷ್ಯರನ್ನು ನೋಡಬೇಕು ಅವರು ಎಲ್ಲಿ ಸಿಗುತ್ತಾರೆ ?

ಸಂತ: ನಡೆದಾಡುವರಲ್ಲಿ ಸಿಗದು ಮಲಗಿದವರಲ್ಲಿ ಹುಡುಕು….
ಅಸೆಗಳು ಇಲ್ಲದ ಮನುಷ್ಯರ ಊರಿಗೆ ಸ್ಮಶಾನ ಎಂದು ಕರೆಯುತ್ತಾರೆ.

ಲೇಖಕರು: ಮೀಡಿಯೇಟರ್

Leave a Reply