ನವದೆಹಲಿ : ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡ ಸಂಘಟನೆಗಳ ಒಕ್ಕೂಟಕ್ಕೆ ಜಯವಾಗಿದೆ. ಅಧ್ಯಕ್ಷ ಉಪಾಧ್ಯಕ್ಷ ಪ್ರಧಾನ ಕಾರ್ಯದರ್ಶಿ , ಜಂಟಿ ಕಾರ್ಯದರ್ಶಿ ಈ ನಾಲ್ಕೂ ಹುದ್ದೆಗಳು ಎಡ ಸಂಘಟನೆಗಳ ಒಕ್ಕೂಟದ ಪಾಲಾಗಿದ್ದು, ಎಬಿವಿಪಿ ವಿದ್ಯಾರ್ಥಿ ಸಂಘಟನೆಗೆ ಸೋಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದ ಎಡ ಸಂಘಟನೆಗಳ ಒಕ್ಕೂಟದ ಏನ್ . ಸಾಯಿ ಬಾಲಾಜಿ 2151 ಮತಗಳನ್ನು ಗಳಿಸಿದರೆ, ಎಬಿವಿಪಿ ಕೇವಲ 972 ಮತಗಳನ್ನು ಪಡೆದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದ ಸಾರಿಕಾ ಚೌಧರಿ 1579 ಮತಗಳಿಂದ ವಿಜಯ ಗಳಿಸಿದರು.

Leave a Reply