ಜೈಪುರ್: ಅಬ್ದುಲ್ ಗಫೂರ್ ಸೋಮವಾರ ಜೈಪುರದಲ್ಲಿ ಮಕರ ಸಕ್ರಾಂತಿ ಹಬ್ಬದ ವೇಳೆ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿಯ ಭಾವ ಚಿತ್ರದ ಗಾಳಿಪಟಗಳಿಗೆ ಅಂತಿಮ ಸ್ಪರ್ಶ ನೀಡಿದ್ದಾರೆ. ನರೇಂದ್ರ ಮೋದಿ ಸೇರಿದಂತೆ ಭಾರತದ ವಿವಿಧ ರಾಜಕಾರಣಿಗಳ ಕಟ್ ಔಟ್ಗಳಿಂದ ಕೂಡಿದ ಗಾಳಿಪಟಗಳನ್ನು ಸಹ ಕಾಣಬಹುದು. (ಪಿಟಿಐ ಫೋಟೋ)

Leave a Reply