ಬೈಕ್​​ ವ್ಹೀಲಿಂಗ್‌ ಬಗ್ಗೆ ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ಟರೂ ಯುವಕರು ಮಾತ್ರ ಮತ್ತೆ ಮತ್ತೆ ಅದೇ ಪುನರಾವರ್ತನೆ ಮಾಡುತ್ತಾರೆ. ಹಲವು ಬಾರಿ ಬೈಕ್​​ ವ್ಹೀಲಿಂಗ್‌ ಮಾಡಿ ಜೀವ ಕಳಕೊಂಡದ್ದೂ ಇದೆ. ರಸ್ತೆ ಮಧ್ಯೆ ಬೈಕ್​​ ವ್ಹೀಲಿಂಗ್‌ ಮಾಡಿ ಜನರಿಗೆ ಗಾಬರಿ ಹುಟ್ಟಿಸುದು ಮತ್ತು ಇತರರಿಗೆ ತೊಂದರೆ ಕೊಡುವುದು ಇದರಿಂದ ತಪ್ಪಿದ್ದಲ್ಲ. ಬೆಂಗಳೂರಿನಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೈಕ್​ ವ್ಹೀಲಿಂಗ್‌​ ಮಾಡುವಂತೆ ಯುವತಿಯೇ ಹುರಿದುಂಬಿಸಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಬೈಕ್​​ ವ್ಹೀಲಿಂಗ್‌ ಮಾಡುವಾಗ ಬೈಕ್ ಸವಾರ ಮಾತ್ರ ಅಲ್ಲ ಹಿಂದೆ ಕೂತವರಿಗೂ ಧೈರ್ಯ ಬೇಕು. ಇಲ್ಲಿ ಹುಡುಗಿಯೇ ಹೆಚ್ಚು ಧೈರ್ಯ ತೋರಿಸಿದಂತೆ ಕಾಣುತ್ತದೆ. ಬೈಕ್​​ ವ್ಹೀಲಿಂಗ್‌ ಮಾಡುತ್ತಾ ಅವರ ಸರ್ಕಸ್ ನೋಡಿ (video courtesy – TV9)

 

Leave a Reply