ಮಹದಾಯಿ ನದಿ ನೀರು ಯೋಜನೆ ಉತ್ತರಕರ್ನಾಟಕದ ಜನರ ಕುಡಿಯುವ ನೀರಿನ ದಾಹ ಕಾವೇರಿದ್ದು ರಾಜಕಾರಣಿಗಳ ವಿರುದ್ಧ ಪ್ರತಿಭಟನೆ ತೀವ್ರಗೊಳಿಸುತ್ತಿದ್ದಾರೆ‌.

ಈಗೊಂದು ಚಿತ್ರ ವಾಟ್ಸಪ್ ಫೇಸ್‌ಬುಕ್‌ ಗಳಲ್ಲಿ ವೈರಲ್ ಆಗಿದೆ. ಬಿಜೆಪಿ ನಾಯಕರಿಗೆ ಶ್ರದ್ಧಾಂಜಲಿ ಅರ್ಪಿಸುವ ವ್ಯಂಗ್ಯ ಚಿತ್ರ ಹರಿದಾಡುತ್ತಿದೆ.

ಮಹದಾಯಿ ನದಿನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಎಸಗಿ ಅಸುನೀಗಿದ
ರಾಜ್ಯದ ಸಂಸದರಿಗೆ ಸಾಮೂಹಿಕ ಭಾವಪೂರ್ಣ ಶ್ರದ್ಧಾಂಜಲಿ ಎಂದು ಫೋಟೋ ಹರಿಯ ಬಿಡಲಾಗಿದೆ. ಈ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು ಮಹದಾಯಿ, ಕಳಸಾ ಬಂಡೂರಿ ನಾಲಾ ನದಿ ನೀರು ಯೋಜನೆಯ ಸಮಸ್ಯೆ ಶ್ರೀಘ್ರವೇ ಬಗೆ ಹರಿಸುವಂತೆ ಒತ್ತಾಯ ಮಾಡಿದ್ದಾರೆ.

Leave a Reply