ಮೊಬೈಲ್ ಶಾಪ್ ಗೆ ಸಭ್ಯರಂತೆ ಬಂದು ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡುವ ಹಲವಾರು ವಿಡಿಯೋಗಳು ಸಿಸಿ ಕೆಮರಾದಲ್ಲಿ ಸೆರೆಯಾದುದನ್ನು ನೀವು ನೋಡಿರಬಹುದು.
ಗ್ರಾಹಕನ ಸೋಗಿನಲ್ಲಿ ಎಂಟ್ರಿಕೊಟ್ಟು ಖತರ್ನಾಕ್ ಕಳ್ಳರು ಮೊಬೈಲ್ ಲಪಟಾಯಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಮೊಬೈಲ್ ಹೋಗುವುದು ಗೊತ್ತಾಗುವುದೇ ಇಲ್ಲ.
ಇದೀಗ ಮೊಬೈಲ್ ಕಳ್ಳನನ್ನು ಶಾಪ್ ಮಾಲೀಕ ಹೇಗೆ ಹಿಡಿಯುತ್ತಾನೆ ಎಂಬ ವಿಡಿಯೋ ನೋಡಿ…

Leave a Reply