ಸಾಂಧರ್ಭಿಕ ಚಿತ್ರ

ಗ್ಯಾಂಗ್ ರೇಪ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅತ್ಯಾಚಾರದಿಂದ ಬದುಕುಳಿದವರು ಅವರೊಂದಿಗೆ ಮಾಡಿದ ದುಷ್ಕೃತ್ಯದಿಂದ ಜೀವನದುದ್ದಕ್ಕೂ ಗಾಬರಿಯಾಗಿ ಉಳಿಯುತ್ತಾರೆ. ಆದರೆ ಅತ್ಯಾಚಾರ ಮಾಡಿದವನೇ ನೈತಿಕತೆಯ ಬಗ್ಗೆ ಉಪದೇಶ ನೀಡುವುದಾದರೆ!?

ಅಂತಹ ಒಂದು ಪ್ರಕರಣದಲ್ಲಿ, ಗುರ್ಗಾಂವ್ನಿಂದ 19 ವರ್ಷದ ಯುವತಿಯನ್ನು ಗ್ಯಾಂಗ್ ರೇಪ್ ಮಾಡಿದ್ದಕ್ಕಾಗಿ ಇಬ್ಬರನ್ನು ಬಂಧಿಸಲಾಯಿತು.
ಆಕೆ ಒಬ್ಬಂಟಿಯಾಗಿ ಹೊರಗೆ ಹೋಗಬಾರದೆಂಬ ಪಾಠ ಕಲಿಸಲು ಅತ್ಯಾಚಾರ ಮಾಡಲಾಗಿದೆ ಎಂದು ಅವರು ವಿಚಾರಣೆ ವೇಳೆ ಹೇಳಿದ್ದಾರೆ.

ಆರೋಪಿ ಸುಮಿತ್ (24) ಮತ್ತು ಬಿದುರ್ ಸಿಂಗ್ (18) ಈ ಕುಕೃತ್ಯ ಎಸಗಿ ತಲೆ ಕರೆಸಿಕೊಂಡಿದ್ದರು. ಕಾರನ್ನು ಟ್ರೇಸ್ ಮಾಡಿ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.

Leave a Reply