ನನ್ನ ಅತ್ತೆ ನನ್ನನ್ನು ಮಕ್ಕಳನ್ನು ನೋಡಿದಂತೆ ನೋಡಿಕೊಳ್ಳುತ್ತಾರೆ ಎಂದು ಬಾಲಿವುಡ್ ಬಹು ಬೇಡಿಕೆಯ ನಟಿ ಸೋನಂ ಕಪೂರ್ ವಿದ್ಯಾಬಾಲನ್ ರವರ ಶೋ ಒಂದರಲ್ಲಿ ಹೇಳಿದ್ದಾರೆ.
ವಿದ್ಯಾಬಾಲನ್ ರವರು ನಡೆಸಿ ಕೊಡುವ ರೇಡಿಯೋ ಶೋ ನಲ್ಲಿ ಸೋನಂ ಕಪೂರ್ ತನ್ನ ಅತ್ತೆಯ ಬಗ್ಗೆ ಅಭಿಪ್ರಾಯ ತಿಳಿಸಿದ್ದು, ಅವರ ಅತ್ತೆ ಮಕ್ಕಳನ್ನು ನೋಡಿದಂತೆ ಅವರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಹೇಳಿದ್ದಾರೆ. ದೇ ಸಮಯದಲ್ಲಿ, ರಾಣಿ ಮುಖರ್ಜಿ ತನ್ನ ಆದಿತ್ಯ ಚೋಪ್ರಾ ರನ್ನು ಉತ್ತಮ ವ್ಯಕ್ತಿಯಾಗಿ ಬೆಳೆಸಿರುವುದಕ್ಕೆ ತನ್ನ ಅತ್ತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದಲ್ಲದೆ, ಜೂಹಿ ಚಾವ್ಲಾ ತನ್ನ ಅತ್ತೆ ತನ್ನ ಅತಿದೊಡ್ಡ ಸಪೋರ್ಟ್ ಸಿಸ್ಟಮ್ ಎಂದು ತಿಳಿಸಿದ್ದಾರೆ.

Leave a Reply