ಯಾವಾಗಲೂ ನಾನು ಮೇಕ್ ಅಪ್ ಕೋಣೆಯನ್ನು ಪಠ್ಯಗಳನ್ನು ಓದಲು ಬಳಸುತ್ತಿದ್ದೆ ಎಂದು ಟೆಲಿವಿಷನ್ ನಟಿ ಹೇಳಿದ್ದಾರೆ. ಇತ್ತೀಚಿಗೆ ನಡೆದ ಸಿಬಿಎಸ್ಇ 10 ನೇ ತರಗತಿ ಪರೀಕ್ಷೆಯಲ್ಲಿ ಆಕೆ 93% ಅಂಕ ಗಳಿಸುವ ಮೂಲಕ ನಟನೆಯೊಂದಿಗೆ ಕಲಿಕೆಯನ್ನೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಸಿಬಿಎಸ್ಇ 10 ನೇ ಪರೀಕ್ಷೆಯಲ್ಲಿ 93% ಅಂಕ ಗಳಿಸಿದ ಟಿವಿ ನಟಿ ಅಶ್ವಿನ್ ಕೌರ್, “ಅಧ್ಯಯನದೊಂದಿಗೆ ಡೈಲಾಗ್ ನೆನಪಿಟ್ಟುಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿದೆ. ನಾನು ಯಾವಾಗಲೂ ಮೇಕಪ್ ಕೋಣೆಯಲ್ಲಿ ಅಧ್ಯಯನ ಮಾಡುತ್ತಿದ್ದೆ … ಮತ್ತು ಸೆಟ್ಗೆ ಹೋಗುವ ಮುನ್ನ ಬೆಳಗ್ಗೆ 5:30 ಕ್ಕೆ ಬೇಗ ಎದ್ದು ಕಲಿಯುತ್ತಿದ್ದೆ ಎಂದು ಹೇಳಿದ್ದಾರೆ. ಇದೀಗ ಆಕೆ ಟಿಟಿ ಧಾರಾವಾಹಿ ಪಟಿಯಾಲಾ ಬೇಬ್ಸ್ನಲ್ಲಿ ಬ್ಯುಸಿ ಆಗಿದ್ದಾರೆ.

https://www.instagram.com/p/BxDAdfiD_x7/?utm_source=ig_web_copy_link

Leave a Reply