ಮಂಗಳೂರು: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಗರದ ಎ.ಜೆ. ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟ ಬಶೀರ್ ಘಟನೆಯ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್‌ ಸಿಂಹ, ‘ಕಣ್ಣಿಗೆ ಕಣ್ಣು ಎಂದು ಹೊರಟರೆ ಇಡೀ ಜಗತ್ತು ಕುರುಡಾಗಬಹುದು’, ಬಶೀರ್ ನನ್ನು ಕೊಲ್ಲುವುದು ದೀಪಕ್ ರಾವ್ ಅವರ ಕೊಲೆಗೆ ಉತ್ತರವಲ್ಲ ಎಂದು ಬರೆದಿದ್ದಾರೆ.

“ಇದು ಹಿಂದೂಗಳು ಮುಸ್ಲಿಮರ ನಡುವೆ ಶಾಂತಿ ಸಭೆ ನಡೆಸುವ ಸಮಯ. ರಾಜ್ಯದಲ್ಲಿ ಶಾಂತಿ ಶಾಂತಿ ನೆಲೆಸಲು ಸರ್ಕಾರವು ಚಿಂತಿಸುವುದಿಲ್ಲ ಎಂದಿದ್ದಾರೆ.

Leave a Reply