ಫೆಬ್ರವರಿ 2016 ರಲ್ಲಿ, ಹಲವಾರು ಮಂದಿ ಶೇರ್ ಮಾಡಿದ ನೂಸ್ 16 ಯುವತಿಯನ್ನು ಮುಟ್ಟದೆಯೇ ಗರ್ಭವವತಿಯನ್ನಾಗಿಸಿದ ಯುವಕ ಎಂಬ ಶೀರ್ಷಿಕೆಯಲ್ಲಿ ಅದು ವೈರಲ್ ಆಗಿತ್ತು. ಈಜು ಕೊಳದಲ್ಲಿ ಹುಡುಗನ ವೀರ್ಯದಿಂದ ಈ ಪ್ರಕ್ರಿಯೆಯಾಗಿತ್ತು ಎಂದು ಹೇಳಲಾಗಿತ್ತು.

ಈ ನ್ಯೂಸ್ ವರ್ಲ್ಡ್ ನ್ಯೂಸ್ ಡೈಲಿ ರಿಪೋರ್ಟ್ನಿಂದ ಪೋಸ್ಟ್ ಮಾಡಲಾಗಿದೆ. ಆನಂತರ ಇದು ಹಝ್ಲೆರ್ಸ್, ನೈಜೀರಿಯನ್ ಇನ್ಫಾರ್ಮೇಶನ್ ಮತ್ತು ಹಲವು ರೀತಿಯ ಸೈಟ್ಗಳು ಇದನ್ನು ಹಾಕಿತ್ತು.
ಆದರೆ ಈ ಸುದ್ದಿ ಫೇಕ್ ನ್ಯೂಸ್ ಎಂದು ಬಹಿರಂಗ ಆಗಿದೆ.
ಆದಾಗ್ಯೂ ವೈಜ್ಞಾನಿಕವಾಗಿ ಹೇಳುವುದಾದರೆ, ಅಂತಹ ಒಂದು ಪ್ರಕರಣವು ಸರಳವಾಗಿ ಅಸಾಧ್ಯ. ಬೆಚ್ಚಗಿನ ನೀರಿನಲ್ಲಿ ಕೆಲವೇ ನಿಮಿಷಗಳ ಕಾಲ ಮಾತ್ರ ವೀರ್ಯ ಉಳಿದುಕೊಂಡಿರುತ್ತದೆ ಮತ್ತು ಈಜುಕೊಳಗಳು ರಾಸಾಯನಿಕಗಳನ್ನು ಹೊಂದಿರುತ್ತವೆ, ಆದ್ದರಿಂದ ಅವುಗಳ ಬದುಕುಳಿಯುವಿಕೆಯ ಪ್ರಮಾಣ ತೀವ್ರವಾಗಿ ಇಳಿಯುತ್ತದೆ.

ಸ್ನೋಪ್.ಕಾಮ್ ಈಗಾಗಲೇ ಇದು ಫೇಕ್ ಎಂದು ವರದಿ ಮಾಡಿದೆ. ಕೆಲವರು ಈಜುಕೊಳದಲ್ಲಿ ಲೈಂಗಿಕ ಕ್ರಿಯೆ ನಡೆಸಿ ಅದನ್ನು ನೀರನ್ನು ಹಾಳು ಮಾಡುತ್ತಾರೆ. ಅಂಥವರಿಗೆ ಎಚ್ಚರಿಕೆ ಕೊಡಲು ಈ ಫೇಕ್ ನ್ಯೂಸ್ ರಚಿಸಲಾಗಿದೆ ಎನ್ನಲಾಗಿದೆ.

Leave a Reply