ಪುನರ್ಪುಳಿ (ಬೀರುಂಡ) ಪಾನೀಯ
ಬೇಕಾಗುವ ಸಾಮಗ್ರಿ:
ಒಂದು ಹಣ್ಣಿನ ಪುನರ್ಪುಳಿ ಸಿಪ್ಪೆ, ತೆಂಗಿನ ತುರಿ – 1 ಕಪ್, ಬೆಲ್ಲ – ಸಣ್ಣ ತುಂಡು, ಸಿಹಿ ಮಜ್ಜಿಗೆ – 1 ಕಪ್, ಜೀರಿಗೆ – 1ಟೀ ಚಮಚ, ಉಪ್ಪು
ಮಾಡುವ ವಿಧಾನ:
ತೆಂಗಿನ ಕಾಯಿ ತುರಿ, ಪುನರ್ಪುಳಿ ಸಿಪ್ಪೆ, ಬೆಲ್ಲ, ಜೀರಿಗೆ ಹಾಕಿ ನುಣ್ಣಗೆ ರುಬ್ಬಿ, ಸಿಹಿ ಮಜ್ಜಿಗೆ, ಉಪ್ಪು ಬೆರಸಿ ಒಗ್ಗರಣೆ ಕೊಡಿ.