ಏಪ್ರಿಲ್ 22, 2019 ರಂದು 6.1 ತೀವ್ರತೆಯಿಂದ ಫಿಲಿಪೈನ್ಸ್ ದೇಶವು ಪ್ರಬಲವಾದ ಭೂಕಂಪನವನ್ನು ಎದುರಿಸಿತು. ವರದಿಗಳ ಪ್ರಕಾರ, ಒಂಬತ್ತು ಮಂದಿ ಮೃತಪಟ್ಟಿದ್ದರು.
ಘಟನೆಯ ಹಲವಾರು ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅಂತಹ ಒಂದು ವೀಡಿಯೊವೊಂದು ವೈರಲ್ ಆಗಿದ್ದು, ಭೂಕಂಪನದ ವೇಳೆ ಕಟ್ಟಡವೊಂದರ ಮೇಲಿನಿಂದ ನೀರು ಸುರಿಯುವದನ್ನು ಕಾಣಬಹುದು. ಈ ವಿಡಿಯೋ ಮನಿಲಾ ದೊಡ್ಡ ಅಪಾರ್ಟ್ಮೆಂಟ್ ನದ್ದಾಗಿದ್ದು, ಮೇಲಂತಸ್ತಿನಲ್ಲಿನ ಈಜು ಕೊಳದ ನೀರು ಸುರಿಯುತ್ತಿದೆ.

Leave a Reply