ನೀವೆಲ್ಲ ನೋಡಿರುತ್ತೀರಾ. ಮರದಲ್ಲಿ ನೇತಾಡುವ ಯುವಕನೊಬ್ಬನ ಚಿತ್ರ.‌ ಅದರ ಕೆಳಗೆ ವಿವಿಧ ರೀತಿಯ ತಲೆಬರಹ. ಸಕ್ಕತ್ ತರ್ಲೆ‌ಕೊಡುವ ಜೊತೆಗೆ ತಲೆ ಚಿಟ್ಟು ಹಿಡಿಸುವ ಪ್ರಶ್ನೆಗಳು. ಹಾಗಾದರೆ ಈ ಹುಡುಗನನ್ನು ಕಾಪಾಡಲು ಯಾರಿಂದ ಸಾಧ್ಯ? ಎಂಬ ಹಾಸ್ಯಾಸ್ಪದ ಪ್ರಶ್ನೆಗೆ ಜನರು, ಹಲವಾರು ಮಕ್ಕಳ ಹೀರೋಗಳ ಹೆಸರು ಹೇಳುತ್ತಾ ಹೋದರು.

ಆದರೆ ಅಷ್ಟು ಹೆಸರುಗಳಲ್ಲಿ ಹೆಚ್ಚು ಟ್ರೆಂಡ್ ಆಗಿದ್ದು ಕಾಡಿನ ನಾಯಕ ಬಾಲ ಮಂಗಳದ ಡಿಂಗ. ಕಳೆದ ಕೆಲವು ದಿನಗಳಿಂದ ವೈರಲ್ ಆದ ಈ‌‌ ಚಿತ್ರಕ್ಕೆ‌ ಕೊನೆಗೂ ಡಿಂಗ ಬಂದು ಪರಿಹಾರ ಕಂಡುಕೊಳ್ಳಬೇಕಾಯಿತು. ಸದ್ಯಕ್ಕೆ ಟ್ರೆಂಡ್ ಬಿಸಿ ಕಡಿಮೆಯಾಗಿದೆ.‌

ನಿಮ್ಮ ರಿಲಾಕ್ಸ್‌ಗಾಗಿ

 

 

 

Leave a Reply