ಹಿಂದೆ ಶಾಲೆಯಲ್ಲಿ ಏನಾದರೂ ತಪ್ಪು ಮಾಡಿದರೆ ಅಥವಾ ಹೋಮ್ ವರ್ಕ್ ಮಾಡದಿದ್ದರೆ ಬಸ್ಕಿ ಹೊಡೆಯುವ ಶಿಕ್ಷೆ ಕೊಡುತ್ತಿದ್ದರು.

ಆದರೆ ಆ ಶಿಕ್ಷೆ ನೆನಪು ಶಕ್ತಿ ಹೆಚ್ಚುತ್ತದೆ ಮತ್ತು
ಮಿದುಳಿನ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸುತ್ತದೆ ಎಂಬುದು ಸಾಬೀತಾಗಿದೆ.

ಯುಎಸ್ ನಲ್ಲಿ ಈಗ ಸೂಪರ್ ಬ್ರೈನ್‌ ಯೋಗ ಎಂದು ಕರೆಯಲ್ಪಡುವ ಈ ಹಳೆಯ ಕಾಲದ ಭಾರತೀಯ ಶಾಲಾ ಶಿಕ್ಷೆಯು ಈಗ ಅಲ್ಲಿ ಜನಮನ್ನಣೆ ಗಳಿಸಿದೆ.

ನಮ್ಮ ಶಾಲಾ ಶಿಕ್ಷಕರು ನಿಜವಾಗಿಯೂ ಗ್ರೇಟ್ ಅಲ್ವಾ..

Leave a Reply