ಸೆಕ್ಸ್ ಗೊಂಬೆಗಳು ದಿನದಿಂದ ದಿನಕ್ಕೆ ಹೆಚ್ಚು ಮುಂದುವರಿಯುತ್ತಿದೆ. ಒಂದು ದಿನ ನೀವು ಅದರ ಜೊತೆ ಅರ್ಥಪೂರ್ಣ ಸಂಭಾಷಣೆಯನ್ನು ಹೊಂದಬಹುದು. ಆದರೆ, ಮತ್ತೊಂದೆಡೆ ಅದು ನಿಮ್ಮನ್ನು ಕೊಲೆ ಮಾಡಬಹುದು.

ಸೈಬರ್ ಸೆಕ್ಯೂರಿಟಿ ಸಂಶೋಧಕ ನಿಕ್ ಪ್ಯಾಟರ್ಸನ್ ಕಳೆದ ವರ್ಷ ಲೈಂಗಿಕ ರೋಬೋಟ್ಗಳು ತಮ್ಮ ಮಾಲೀಕರ ಮೇಲೆ ತಿರುಗಿ ಬೀಳಬಹುದು ಎಂದು ಎಚ್ಚರಿಸಿದ್ದಾರೆ. ಗೊಂಬೆಗಳು ತಮ್ಮ ಪ್ರೋಗ್ರಾಮಿಂಗ್ ಗೊಂದಲಕ್ಕೊಳಗಾದರೆ ರಾಕ್ಷಸ ಪ್ರವೃತ್ತಿ ತೋರಿಸಲೂ ಬಹುದು.

ಪ್ರಸ್ತುತ ಸ್ಥಿತಿಯಲ್ಲಿ, ಮುಂದುವರಿದ ಸೆಕ್ಸ್ ಗೊಂಬೆಗಳು ಹ್ಯಾಕರ್ಗಳಿಗೆ ಹಾಗೇನೂ ಮಾಡಲು ಸಾಧ್ಯವಿಲ್ಲ. ಆದರೆ ಭವಿಷ್ಯದಲ್ಲಿ
ಈ ಲೈಂಗಿಕ ಗೊಂಬೆಗಳು ಸ್ವಯಂಚಾಲಿತವಾಗಿ ಚಲನೆಯ ಸಾಮರ್ಥ್ಯವನ್ನು ಹೊಂದಿರುವಾಗ ಅದನ್ನು ಹ್ಯಾಕ್ ಮಾಡಿ ಕೊಲ್ಲುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ.

Leave a Reply