ನನ್ನ ನನ್ನ ತಮ್ಮ ಕೆಟ್ಟ ಜನರಿಂದ ಶಿಕ್ಷಣ ಪಡೆದಿದ್ದನು. ಅವನು ಸತ್ತಿರುವುದು ಖುಷಿಯಾಗಿದೆ ಎಂದು ಶ್ರೀಲಂಕಾ ಉಗ್ರನ ಸಹೋದರಿ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ದಾಳಿಯ ಸಂದರ್ಭ ಸ್ವತಃ ಸ್ಫೋಟಿಸಿಕೊಂಡ ಐ.ಎಸ್.ಉಗ್ರ ಝಾಹ್ರಾನ್ ನ ಸಹೋದರಿ ಮಾಧಾನಿಯಾ “ಅವನು…ಕೆಟ್ಟ ಜನರಿಂದ ಇಸ್ಲಾಮಿನ ಶಿಕ್ಷಣ ಕಲಿತ..ಅವನು ಸತ್ತು ಹೋದದ್ದು ನಮಗೆ ಸಂತೋಷವಾಗಿದೆ” ಎಂದು ಹೇಳಿದ್ದಾರೆ.

ಮಾಧಾನಿಯಾರ ಪ್ರಕಾರ, ಝಹ್ರಾನ್ ತಮ್ಮ ಭಾಷಣಗಳಲ್ಲಿ ವಿಷಕಾರಲು ತೊಡಗಿದ್ದನು..ಇತರ ಧರ್ಮಗಳನ್ನು ಅವಮಾನಿಸುತ್ತಿದ್ದನು..ನನ್ನ ಪತಿ ಅವನಿಂದ ದೂರವಿರುತ್ತಿದ್ದರು, ಏಕೆಂದರೆ ಅವನು ತಪ್ಪು ದಾರಿಯಲ್ಲಿ ಸಾಗುತ್ತಿದ್ದಾನೆ ಎಂದು ನಮಗೆ ನಮಗೆ ಅನಿಸುತ್ತಿತ್ತು. ಆಸ್ಟ್ರೇಲಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದು ಶ್ರೀಲಂಕಾಕ್ಕೆ ಮರಳುವಾಗ ಸಂಪೂರ್ಣ ಬದಲಾಗಿದ್ದನು. ಗಡ್ಡ ಬೆಳೆಸುವ ಬಗ್ಗೆ ಪುರುಷರಿಗೆ ಕಠಿಣವಾಗಿ ಹೇಳುತ್ತಿದ್ದ. ವಿಚಿತ್ರವಾಗಿ ವರ್ತಿಸುತ್ತಿದ್ದ ಎಂದು ಆಕೆ ಹೇಳಿದ್ದಾರೆ.

1 COMMENT

Leave a Reply