ಮೈಮೇಲೆ ಗುದ್ದಿದ ಜಾಗದಲ್ಲಿ ಅಥವಾ ಪೆಟ್ಟಾದ ಜಾಗದಲ್ಲಿ ರಕ್ತವು ಹೆಪ್ಪುಗಟ್ಟಿದಂತೆ ಗೋಚರಿಸುತ್ತದೆ. ಇದು ನೀಲಿ ಬಣ್ಣ ಅಥವಾ ಹಸಿರು ಬಣ್ಣವಾಗಿ ಗೋಚರಿಸಲು ಕಾರಣವೇನೆಂದರೆ ರಕ್ತವು ನಮ್ಮ ಚರ್ಮದ ಒಳಗಿನ ಪದರಗಳಲ್ಲಿರುವುದರಿಂದಾಗಿದೆ. ಹೊರಗೆ ಗಾಯವಾಗದಿದ್ದರೂ ಒಳಗಡೆ ರಕ್ತವು ಹಸಿರು, ನೀಲಿ ಬಣ್ಣದ್ದಾಗಿ ಗೋಚರಿಸುತ್ತವೆ. ಹೀಗೆ ರೂಪು ಪಡೆದ ಜಾಗವು ಸ್ವಲ್ಪ ದಿನಗಳ ನಂತರ ಸಹಜ ಸ್ಥಿತಿಗೆ ಮರಳುವಂತೆ ನಮ್ಮ ದೇಹದ ರಕ್ತ ಸಂಚಲನೆಯು ಸಹಾಯ ಮಾಡುತ್ತದೆ.

Leave a Reply