ಇಂದು ಮಹಿಳೆಯರ ಸುರಕ್ಷತೆ ಬಹಳ ದೊಡ್ಡ ಸವಾಲಾಗಿದೆ. ಒಬ್ಬಂಟಿ ಮಹಿಳೆಯರ ಮೇಲೆ ಅತ್ಯಾಚಾರ ಕೊಲೆ ವ್ಯಾಪಕ ಆಗುತ್ತಿದೆ.

ಹೌದು, ಪತ್ನಿ, ತಾಯಿ, ತಂಗಿ ಇದು ಎಲ್ಲರ ಭಾವನೆಗಳು ಮತ್ತು ಅವರ ಸುರಕ್ಷತೆ ಎಲ್ಲರ ಹೊಣೆಗಾರಿಕೆಯಾಗಿದೆ.

+91 98333 12222 ಈ ನಿರ್ಭಯಾ ಮೊಬೈಲ್ ಸಂಖ್ಯೆಯನ್ನು ನಿಮ್ಮ ಹೆಂಡತಿ, ಹೆಣ್ಣುಮಕ್ಕಳು, ಸಹೋದರಿಯರು, ಸ್ನೇಹಿತರು ಮತ್ತು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರಿಗೆ ಕಳುಹಿಸಿ ಕೊಡಿ.. ಗಂಡಾಂತರದಿಂದ ಮಹಿಳೆಯರನ್ನು ಪಾಪಿ ಕಾಮುಕರಿಂದ ಉಳಿಸಲು ಸಹಾಯ ಮಾಡಿ ..
ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಮಹಿಳೆ ಸಂದೇಶ ಕಳುಹಿಸಬಹುದು ಅಥವಾ ಮಿಸ್ಡ್ ಕರೆ ನೀಡಬಹುದು. ಕೂಡಲೇ ಪೊಲೀಸರು ನಿಮ್ಮ ಸ್ಥಳವನ್ನು ಕಂಡುಕೊಳ್ಳುತ್ತಾರೆ‌. ನಿಮ್ಮ ನೆರವಿಗೆ ಧಾವಿಸಿ ಸಹಾಯ ಮಾಡುತ್ತಾರೆ.
ಆ ಮಹಿಳೆ ನಮ್ಮ ಮನೆಯ ಮಹಿಳೆಯೂ ಆಗಿರಬಹುದು!

Leave a Reply