ಮದುವೆಗೆ ಬರುವವರಿಗೆ ಇಂತಹ ನೂರಾರು ನಿಯಮಗಳನ್ನು ಹೊತ್ತ ವಿವಾಹದ ಆಮಂತ್ರಣ ಪತ್ರವೊಂದು ವೈರಲ್ ಆಗಿದೆ. ಅತಿಥಿಗಳಾಗಿ ಬರುವವರು ಈ ನಿಯಮಗಳನ್ನು ಪಾಲಿಸಬೇಕೆಂದು ಹೇಳಲಾಗಿದೆ.

ಓರ್ವ ಯುವತಿ ಈ ಆಮಂತ್ರಣ ಪತ್ರ ನೋಡಿ ಕಂಗಾಲಾಗಿ ಸಾಮಾಜಿಕ ಜಾಲತಾಣಗಳಿಗೆ ಹರಿಯ ಬಿಟ್ಟಿದ್ದಾಳೆ. ಹತ್ತು ಹದಿನೈದು ನಿಮಿಷ ಮೊದಲೇ ಮದುವೆ ಕಲ್ಯಾಣ ಮಂಟಪಕ್ಕೆ ಬಂದು ಸೇರಿರಬೇಕು. ಬಿಳಿ ಅಥವಾ ಕ್ರೀಮ್ ಕಲರ್ ಐವರಿ ವಸ್ತ್ರ ಧರಿಸಬಾರದು. ಹೇರ್ ಸ್ಟೈಲ್ ಹೀಗಿರಬೇಕು. ಮುಖ ಹೆಚ್ಚು ಮೇಕಪ್ ಮಾಡಬಾರದು. ಚಿತ್ರೀಕರಣ ಮಾಡಬಾರದು. ವಧುವಿನೊಂದಿಗೆ ಮಾತನಾಡಬಾರದು ಎಂಬ ನಿಯಮಗಳನ್ನೋಳಗೊಂಡ ಪತ್ರವದು.

ಸೋಶಿಯಲ್ ಮೀಡಿಯಿಲ್ ಈ ಫೋಟೋ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ 1,200 ಮಂದಿ ಲೈಕ್ ​​ಮತ್ತು ಕಾಮೆಂಟ್ಗಳನ್ನು ಕೊಟ್ಟಿದ್ದಾರೆ

Leave a Reply