ಸ್ವಚ್ಛ ಸರ್ವೆಕ್ಷನ್ ತಂಡ ನಡೆಸಿದ ಸ್ವಚ್ಛತಾ ನಗರ ಸಮೀಕ್ಷೆಯಲ್ಲಿ ಮೈಸೂರು ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ನಂತರ ಮಂಗಳೂರು ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದೆ. ದೇಶದಲ್ಲಿ ಮೈಸೂರು 27ನೆಯ ಸ್ಥಾನವನ್ನು ಗಳಿಸಿಕೊಂಡರೆ ಮಂಗಳೂರು 76ನೆಯ ಸ್ಥಾನವನ್ನು ಗಳಿಸಿಕೊಂಡಿದೆ. ಅಚ್ಚರಿಯ ವಿಷಯವೆಂದರೆ ಇವೆರಡರ ಮಧ್ಯೆ ಬಹಳಷ್ಟು ಅಂತರವನ್ನು ಗಮನಿಸಿಬಹುದು.
ಇನ್ನುಳಿದಂತೆ ದೇಶದಲ್ಲಿ, ಹುಬ್ಬಳ್ಳಿ 175, ಗುಲ್ಬರ್ಗಾ 196, ಬೆಳಗಾವಿ 204, ಮಂಡ್ಯ 208, ಉಡುಪಿ 262 ಅಂಕಗಳೊಂದಿಗೆ ನಂತರದ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.