ಟಿಕ್ ಟಾಕ್ ನಲ್ಲಿ ಜನಪ್ರಿಯ ಜಿಮ್ ಟ್ರೇನರ್ ಮೋಹಿತ್ ಮೋರ್ ರನ್ನು ಜನದಟ್ಟಣೆಯ ಮಾರುಕಟ್ಟೆಯಲ್ಲಿ ಅಜ್ಞಾತ ಬೈಕ್ ಸವಾರರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ದೆಹಲಿಯ ನಝಫ್ಗಢ್ ಪ್ರದೇಶದಲ್ಲಿ ಮಂಗಳವಾರ ಜಿಮ್ ಟ್ರೇನರ್ ಮೋಹಿತ್ ಮೋರ್ ರನ್ನು ತುಂಬಿದ ಮಾರುಕಟ್ಟೆಯಲ್ಲಿ ಅಜ್ಞಾತ ಬೈಕ್ ಸವಾರರು ಗಂಡು ಹಾರಿಸಿ ಕೊಲೆಗೈದಿದ್ದಾರೆ.

ಶಾರ್ಟ್ ವಿಡಿಯೋ ಪ್ಲಾಟ್ ಫಾರ್ಮ್ ಜನಪ್ರಿಯ ಮೋಹಿತ್ ಮೋರ್ ಮೂಲತಃ ಬಹಾದುರ್ ಘಡ್ ನ ನಿವಾಸಿ.ಸದ್ಯ ಕೊಲೆಯ ಕಾರಣ ತಿಳಿದು ಬಂದಿಲ್ಲ.ಪೋಲಿಸರು ಕೊಲೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

 

Leave a Reply