1. ಅತಿಯಾಗಿ ಮಕ್ಕಳಿಗೆ ನೆರವಾಗುವುದನ್ನು ನಿಲ್ಲಿಸಿ.

  2. ಮಕ್ಕಳ ಪ್ರತಿಭೆಯನ್ನು ಗೌರವಿಸಿರಿ.

  3. ಒಳ್ಳೆಯ ಕಾರ್ಯ ಮಾಡಿದರೆ ಅಭಿನಂದಿಸಿರಿ.

  4. ನಮ್ಮ ಕನಸುಗಳಿಗೆ ಬದಲು ಅವರ ಕನಸುಗಳಿಗೆ ರೆಕ್ಕೆಯಾಗಿರಿ.

  1. ಇತರರ ಮುಂದೆ ಮಕ್ಕಳನ್ನು ನಿಂದಿಸದಿರಿ.

  2. ಕೋಪದಿಂದ ಇರುವಾಗ ಬುದ್ಧಿವಾದ ಹೇಳಬೇಡಿರಿ.

  3. ಯಾವಾಗಲೂ ತಂದೆ-ತಾಯಿಯ ಸ್ಥಾನದಲ್ಲಿರಿ.

  4. ಸುಖ-ದುಃಖಗಳನ್ನು ನಿಯಂತ್ರಿಸಲು ತರಬೇತಿ ನೀಡಿರಿ.

  5. ತಾರತಮ್ಯ ಮಾಡಬೇಡಿರಿ.

  6. ನಮ್ಮ ಜೀವನವನ್ನು ಮಾದರಿಯನ್ನಾಗಿ ಮಾಡಿ ಅವರಿಗೆ ದಾರಿ ತೋರಿಸಿರಿ.

Leave a Reply