ಪ್ರಾಣಿಗಳಿಗೂ ಭಾವನೆ ಪ್ರೀತಿ ಇರುತ್ತದೆ ಎಂಬ ವಿಡಿಯೋ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಮನ ತಟ್ಟಿದೆ. ಆನೆಯೊಂದು ತನ್ನ ಮರಿಯ ಅಂತ್ಯ ಸಂಸ್ಕಾರ ಮಾಡುವ ವಿಡಿಯೋ ಅದು. ಆನೆಯ ದಿಂಡು ದುಃಖದೊಂದಿಗೆ ಅದಕ್ಕೆ ಸಾಥ್ ಕೊಡುತ್ತಿವೆ.
ಈ ಘಟನೆಯ ವಿಡಿಯೋವನ್ನು ಟ್ವಿಟರ್ ಬಳಕೆದಾರರೂ, ಇಂಡಿಯನ್ ಫಾರೆಸ್ಟ್ ಸರ್ವೀಸಸ್ ಅಧಿಕಾರಿಯೂ ಆಗಿರುವ ಪರ್ವೀನ್ ಕಾಸ್ವಾನ್ ಕೂಡ ಹಂಚಿದ್ದಾರೆ.
ಆನೆಯು ತನ್ನ ಮರಿಯನ್ನು ಎತ್ತಿಕೊಂಡು ಹೋಗುತ್ತಿದೆ. ಅದರ ಹಿಂದೆ ಆನೆಯ ದಿಂಡು ಹಿಂಬಾಲಿಸುತ್ತಿದೆ.
ಮತ್ತೆ ಅವುಗಳು ಶವ ಸಂಸ್ಕಾರಕ್ಕೆ ಮುಂದೆ ಸಾಗುತ್ತದೆ.  ಈ ವೀಡಿಯೊ ಈಗ ವೈರಲ್ ಆಗಿದ್ದು, 118 ಕೆ ವೀಕ್ಷಣೆಗಳು ಮತ್ತು 4,909 ರಿಟ್ವೀಟ್ಗಳನ್ನು ಗಳಿಸಿದೆ.

Leave a Reply