ಚುನಾವಣೆ ಬಗ್ಗೆ ಮೀಮ್ ಶೇರ್ ಮಾಡುವ ಮೂಲಕ ಐಶ್ವರ್ಯರನ್ನು ಗೇಲಿ ಮಾಡಿದ ವಿವೇಕ್ ಒಬೆರಾಯ್ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ವಿವೇಕ್ ಒಬೆರಾಯ್ ಲೋಕಸಭಾ ಚುನಾವಣೆಯ ಕುರಿತು ಮೀಮ್ ಶೇರ್ ಮಾಡಿದ್ದು,ಅದರಲ್ಲಿ ಸಲ್ಮಾನ್ ಖಾನ್,ಐಶ್ವರ್ಯ ರೈ,ಅಭಿಷೇಕ್ ಬಚ್ಚನ್ ಹಾಗೂ ಸ್ವತಃ ವಿವೇಕ್ ಇದ್ದಾರೆ.
“ಹ ಹ ಹ! 👍ರಚನಾತ್ಮಕ ! ಇಲ್ಲಿ ರಾಜಕೀಯ ಇಲ್ಲ… ಕೇವಲ ಜೀವನ .”
ಸೋನಮ್ ಕಪೂರ್,ಬ್ಯಾಡ್ ಮಿಂಟನ್ ಆಟಗಾರ್ತಿ ಜ್ವಾಲಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ವಿವೇಕ್ ರನ್ನು ಖಂಡಿಸಿದ್ದಾರೆ.
https://twitter.com/vivekoberoi/status/1130380916142907392