ಮುಂಬಯಿ ಮತ್ತು ‘ವಡಾ ಪಾವ್’ ಬಿಡಲಾಗದ ನಂಟು. ವಡಾ ಪಾವ್ ಕೇವಲ ತಿಂಡಿಯಲ್ಲ ಅದು ಹಲವರ ಜೀವನ ಆಗಿದೆ. ಅದಕ್ಕೆ ಬಹಳಷ್ಟು ಅಭಿಮಾನಿಗಳು ಇದ್ದಾರೆ. ಮೊದಲ ಬಾರಿಗೆ ಮುಂಬೈಗೆ ಭೇಟಿ ನೀಡಿದ
ಪಾಕಶಾಲೆಯ ರಾಣಿ ಎಂದು ಖ್ಯಾತ ರಾಗಿರುವ ನಿಗೆಲ್ಲ ಲಾಸನ್ ವಡಾಪಾವ್ ಟೇಸ್ಟಿಗೆ ಮನಸೋತಿದ್ದಾರೆ.

57 ವರ್ಷ ವಯಸ್ಸಿನ ಪಾಕ ಪ್ರದರ್ಶನ ನಿರೂಪಕಿ ಮತ್ತು ಲೇಖಕರರಾದ ಲಾಸನ್ ಅವರು “2017 ರಲ್ಲಿ ತಾನು ತಿಂದ ಅತಿ ಮೆಚ್ಚಿನ ಆಹಾರ ವಡಾಪಾವ್ ” ಎಂದಿದ್ದಾರೆ.

Leave a Reply