ವಾಟ್ಸ್‌ಆಪ್ ಬೇಟಾ ಬಳಕೆದಾರರಿಗೆ ವಾಟ್ಸ್‌ಆಪ್ ಕಂಪೆನಿ ಹೊಸ ವರ್ಷದಲ್ಲಿ ಒಂದು ಹೊಸ ಉಪಯೋಗ ಜಾರಿಗೊಳಿಸಿದೆ, ಅದೇನೆಂದು ತಿಳಿಯೋಣ.
1,ವಾಟ್ಸ್ ಆಪ್ ವೀಡಿಯೋ ಕಾಲ್ ಗುಣಮಟ್ಟ ಜಾಸ್ತಿ ಮಾಡಿರುವುದರ ಜೊತೆಗೆ ನಿಮ್ಮಲ್ಲಿ ವೀಡಿಯೋ ಕಾಲ್ ನಲ್ಲಿ ಮಾತನಾಡುವ ವ್ಯಕ್ತಿಗೆ ನಿಮ್ಮನ್ನು ಕಾಣದಾಗೆ ಮಾಡಬಹುದು ಕೆವಲ ಅವರನ್ನು ಮಾತ್ರ ನಿಮಗೆ ನೋಡುವ ಅವಕಾಶ ಅಲ್ಲದೆ ಆಚೆ ಕಡೆಯಿಂದ ಮಾತನಾಡುವವರು ಕೂಡ ಅವರನ್ನು ಬ್ಲಾಕ್ ಮಾಡಿ ಕೇವಲ ನಿಮ್ಮನ್ನು ಮಾತ್ರ ನೋಡುವ ಅವಕಾಶ.
2,ಇದೇ ರೀತಿ ವೀಡಿಯೋ ಕಾಲ್‌ನಲ್ಲಿರುವಾಗ ನಿಮ್ಮ ಮಾತನ್ನು ಅವರಿಗೆ ಕೇಳದಾಗೆ ಮಾಡಬಹುದು ಬರಿ ವೀಡಿಯೋ ಮಾತ್ರ ವೀಕ್ಷಿಸುವ ಅವಕಾಶ ಹಾಗೆ ನಮ್ಮಲ್ಲಿ ಮಾತನಾಡುವವರುಗೂ ಇದೇ ಅವಕಾಶ ಇದೆ.
2018 ರ ಹೊಸ ಆಪ್ಡೇಟ್ ಇದಾಗಿ ಕೆಲವೇ ದಿನಗಳಲ್ಲಿ ಸಾಮಾನ್ಯ ಬಳಕೆದಾರರಿಗೆ ಇದರ ಅಪ್ಡೇಟ್ ದೊರೆಯಲಿದೆ.

Leave a Reply