ವೀಡಿಯೋ ಒಂದರಲ್ಲಿ,ವಾಯುಸೇನಾ ಪೈಲಟ್ ಅಭಿನಂದನ್ ತಮ್ಮ ಸಹೋದ್ಯೋಗಿಗಳ ಜತೆ ಮಾತುಕತೆ ನಡೆಸುತ್ತಾ ಇರುವ ದೃಶ್ಯ ಕಂಡುಬಂದಿದೆ
ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರ ವೀಡಿಯೋ ಒಂದು ಬೆಳಕಿಗೆ ಬಂದಿದ್ದು, ಅದರಲ್ಲಿ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಅದರಲ್ಲಿ ಅಭಿನಂದನ್ ರ ಸಹೋದ್ಯೋಗಿಗಳು ಅವರ ಜತೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ ಹಾಗೂ ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗುತ್ತಿದ್ದರು. ಈ ಫೋಟೋ ಗಳು ನಿಮ್ಮ ಕುಟುಂಬ ಮತ್ತು ನನ್ನವರಿಗಾಗಿದೆ..ಏಕೆಂದರೆ ಅವರೂ ತನಗಾಗಿ ತುಂಬಾ ಪ್ರಾರ್ಥಿಸಿದ್ದಾರೆ” ಎಂಬುದಾಗಿ ಅಭಿನಂದನ್ ಸೈನಿಕರಿಗೆ ಹೇಳಿದ್ದಾರೆ.

Leave a Reply