ಕಾಟಿಪಳ್ಳದಲ್ಲಿ ನಡೆದ ದೀಪು ಎನ್ನುವ ಯುವಕನ ಹತ್ಯೆಯನ್ನು ಶಾಸಕ ಬಿ.ಎ ಮೊಹಿಯುದ್ದೀನ್ ಬಾವಾ ತೀಕ್ಷ್ಣವಾಗಿ ಖಂಡಿಸಿದ್ದು, ಅರೋಪಿಗಳನ್ನು ತಕ್ಷಣ ಬಂದಧಿಸುವಂತೆ ಆಗ್ರಹಿಸಿದ್ದಾರೆ. ಕೊಲೆಗಾರರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸುವಂತೆ ಪಶ್ಚಿಮ ವಲಯ ಐಜಿಪಿ ಹಾಗೂ ಕಮಿಷನರ್ ರವರಿಗೆ ಆದೇಶ ನೀಡಿದ್ದು, ತಾನು ದೆಹಲಿಯಿಂದ ತಕ್ಷಣ ತನ್ನ ಕ್ಷೇತ್ರಕ್ಕೆ ಬರುವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕ್ಷೇತ್ರದ ಸಮಸ್ತ ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

Leave a Reply