ಭಾರತೀಯ ತಂಡದ ಮಾಜಿ ಕಪ್ತಾನ ಧೋನಿಯವರ ಮಗಳು ಝೀವಾ ಹಿಂದಿಯ ವರ್ಣಮಾಲೆಯನ್ನು ಭಾರತೀಯ ಕ್ರಿಕೆಟಿಗ ರಿಷಬ್ ಪಂಥ್ ರಿಗೆ ಕಲಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ.
ಮಹೇಂದ್ರ ಸಿಂಗ್ ಧೋನಿ ಅವರ ಮಗಳು ಝೀವಾ ತನ್ನ ಇನ್ಸ್ಟಾಗ್ರ್ಯಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಹಿಂದಿ ಪಾಠ ಕಲಿಸಿ ಕೊಡವುದನ್ನು ನೋಡಬಹುದು. ಆ ಆ ಇ ಈ ಉ…. ಅಂ ಅ: ಎಂದು ಧೋನಿಯ ಮಗಳು ಹೇಳುವುದನ್ನು ರಿಷಬ್ ಪಂಥ್ ಅನುಕರಿಸುತ್ತಿದ್ದಾರೆ. ತನಗೆ ಕಲಿಸಿದ ಟೀಚರ್ ಗೆ ರಿಷಬ್ ಪಂಥ್ ಧನ್ಯವಾದ ಮೇಡಂ ಎಂದು ಹೇಳುತ್ತಾರೆ. ಈ ವಿಡಿಯೋ ಮೂಲಕ ಧೋನಿ ಮಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣಿಗರನ್ನು ರಂಜಿಸಿದ್ದಾರೆ.

View this post on Instagram

Back to Basics !

A post shared by ZIVA SINGH DHONI (@ziva_singh_dhoni) on

Leave a Reply