ಕೊಚ್ಚಿ: ಕಟ್ಟೆಚ್ಚರ ಆದೇಶ ಬಂದದ್ದರಿಂದ ಸಮುದ್ರಕ್ಕೆ ಹೋಗಿದ್ದ ಬೋಟುಗಳು ಮರಳಿ ಬಾರದಿರುವುದು ಹೆಚ್ಚು ಆತಂಕಕ್ಕೆ ಸೃಷ್ಟಿಸಿದ್ದು 200ಕ್ಕೂಹೆಚ್ಚು ಬೋಟುಗಳು ಇಲ್ಲಿಗೆ ಇನ್ನೂ ಮರಳಿಲ್ಲ. ನೌಕಾಪಡೆಯ ಮತ್ತು ಕೋಸ್ಟ್ ಗಾರ್ಡಿನ ನೇತೃತ್ವದಲ್ಲಿ ಬೋಟುಗಳಿಗಾಗಿ ಹುಡುಕಾಟ ಆರಂಭವಾಗಿದೆ. ಜತೆಗೆ ಸಮುದ್ರ ಕೊರೆತ ಘಟನೆಗಳು ಕೂಡ ಕಂಡು ಬಂದಿವೆ.

ಕಟ್ಟೆಚ್ಚರ ನೀಡುವ ಮೊದಲು 200 ಬೋಟುಗಳು ಸಮುದ್ರಕ್ಕೆ ತೆರಳಿತ್ತು. ಅದು ಇನ್ನೂ ಬಂದಿಲ್ಲ.ಕೊಚ್ಚಿಯಿಂದ 600 ಬೋಟುಗಳು ಹೋದಿಗ್ದು 300 ಬೋಟುಗಳು ಮರಳಿವೆ.

ಉಳಿದ ಬೋಟುಗಳಿಗೆ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಹುಡುಕುತ್ತಿದೆ. ಜಿಲ್ಲಾಡಳಿತ ಸುರಕ್ಷೆಕ್ರಮವನ್ನು ಆರಂಭವಾಗಿದ್ದರೂ ಸಮುದ್ರ ಕೊರತದಿಂದಾಗಿ ಸಮುದ್ರ ಬದಿಯಲ್ಲಿ ಮನೆಯಿರುವವರು ಹೆದರಿದ್ದಾರೆ. ಮೀನುಗಾರರಬೋಟು ಹುಡುಕಬೇಕು ಮತ್ತು ಜನರನ್ನು ಬೇರೆಡೆಗೆ ವಾಸ ಬದಲಾವಣೆಗೆ ಸೂಚಿಸಬೇಕೆಂದು ಅವರು ಹೇಳುತ್ತಿದ್ದಾರೆ.

Leave a Reply