Representational image

ಗಂಡ-ಹೆಂಡತಿ

ಗಂಡ: ನಾನು ನಿನ್ನ ಹತ್ತಿರ ಎಷ್ಟು ಹೇಳಿದ್ದೇನೆ ಊಟ ಪದಾರ್ಥ ತಯಾರಿಸುವಾಗ ಮೊಬೈಲ್ ನೋಡಬೇಡ ಎಂದು. ಪದಾರ್ಥಕ್ಕೆ ಉಪ್ಪು ಇಲ್ಲ, ಖಾರ ಇಲ್ಲ… ಚಪ್ಪೆ… ಚಪ್ಪೆ…

ಹೆಂಡತಿ: ನಾನು ನಿಮ್ಮ ಹತ್ತಿರ ಊಟ ಮಾಡುವಾಗ ಮೊಬೈಲ್‌ನಲ್ಲಿ ಆಡಬೇಡಿ ಎಂದು ಎಷ್ಟು ಸಲ ಹೇಳಿದ್ದೇನೆ. ನೀವು ಕೇಳಬೇಕಲ್ವಾ ನೀವು ಊಟಕ್ಕೆ ಸಾರು ಹಾಕಿದ್ದಲ್ಲ… ನೀರು ಹಾಕಿದ್ದು… ಪದಾರ್ಥ ಸರೀ ಇದೆ. ಮೊಬೈಲ್ ಕೆಳಗಿಡಿ…

Representational image

Leave a Reply