Image: BBC News

ಫ್ಯಾಷನ್ ಶೋ ನ ರ್ಯಾಪ್ ನಲ್ಲಿ ನಡೆದ ಬೆಕ್ಕೊಂದು ಹತ್ತಿರ ನಿಂತಿದ್ದ ಮಹಿಳೆಯ ಡ್ರೆಸ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಗ್ಗೆ ವರದಿಯಾಗಿದೆ.
ಮೊರಕ್ಕೋದ ಫ್ಯಾಷನ್ ಶೋ ಒಂದರಲ್ಲಿ ಬೆಕ್ಕು ನುಗ್ಗಿ ಬಂದಿದ್ದು,ರ್ಯಾಪ್ ನ ಮೇಲೆ ನಡೆದಾಡುವ ವೀಡಿಯೋ ವೈರಲ್ ಆಗಿದೆ.
ಸಮೀಪ ನಿಂತಿದ್ದ ಮಹಿಳೆಯ ವಸ್ತ್ರಕ್ಕೆ ಬೆಕ್ಕು ಮೂತ್ರ ಹೊಯ್ಯುವುದನ್ನು ವೀಡಿಯೋ ದಲ್ಲಿ ಕಾಣಬಹುದು.
” ಬೆಕ್ಕು’ಕ್ಯಾಟ್ ವಾಕ್’ ಶಬ್ದವನ್ನು ತುಸು ಹೆಚ್ಚೇ ಗಂಭೀರವಾಗಿ ಪರಿಗಣಿಸಿದೆ” ಎಂಬುದಾಗಿ ಸೋಷಿಯಲ್ ಮೀಡಿಯಾ ಬಳಕೆದಾರರು ವೀಡಿಯೋ ಬಗ್ಗೆ ಪ್ರತಿಕ್ರಯಿಸಿದ್ದಾರೆ.

https://twitter.com/i/status/1125022809745428485

Leave a Reply