Courtesy: getty Images

ಬೀಜಿಂಗ್; ಕೃತಕ ಚಂದ್ರನನ್ನು ನಿರ್ಮಿಸುವ ಸಿದ್ದತೆಯಲ್ಲಿ ಚೀನಾ ಮುನ್ನುಗ್ಗುತ್ತಿದೆ. ನಗರದಲ್ಲಿ ಬೀದಿ ದೀಪಗಳಿಗೆ ಬದಲಾಗಿ 2022ಕ್ಕೆ ಕೃತಕ ಚಂದ್ರನನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದೆ.

ಈ ಯೋಜನೆಯು 2020 ರಲ್ಲಿ ಪೂರ್ತೀಗೊಳಿಸುವುದಾಗಿ ಅಧಿಕೃತ ವಾಹಿನಿ ‘ಸಯನ್ಸ್ ಆಂಡ್ ಟಕ್ನೋಲಜಿ ಡೈಲಿ’ ವರದಿ ಮಾಡಿದೆ. ಇವು ಸೂರ್ಯ ಪ್ರಕಾಶವನ್ನು ಬಾರೀ ಮಟ್ಟದಲ್ಲಿ ಭೂಮಿಗೆ ಪ್ರತಿಫಲಿಸುವಂತೆ ಮಾಡುವ ಬ್ರಹತ್ ದರ್ಪಣಗಳಿರುವ ಉಪಗ್ರಹಗಳಾಗಿವೆ.

3600 ರಿಂದ 6400 ಚದರ ಚೌಕ ಕಿಮೀಯ ತನಕ ಈ ಕೃತಕ ಚಂದ್ರನ ಬೆಳಕು ಹರಿದಾಡುವುದು ಎಂದು ವರದಿಯಲ್ಲಿ ಹೇಳಲಾಗಿದೆ. ಭೂಮಿಯಿಂದ 3,80 ಸಾವಿರ ಕಿಮೀ ದೂರದಲ್ಲಿ ಚಂದ್ರನಿದ್ದರೆ ಈ ಕೃತಕ ಚಂದಿರ ಭೂಮಿಯಿಂದ 5 ಕಿ.ಮೀ ದೂರದಲ್ಲಿರುತ್ತಾನೆ. ಚೀನಾ ಈ ಕುರಿತು ಬಹಳ ಉತ್ಸಾಹದಿಂದ ಮುನ್ನುಗ್ಗಿದೆ. ಅಮೇರಿಕಾ ರಷ್ಯಾ ಜಪಾನ್ ಮುಂತಾದ ರಾಷ್ಟ್ರಗಳು ಕೂಡ ಕ್ರತಕ ಚಂದ್ರನನ್ನು ನಿರ್ಮಿಸುವ ಸಿದ್ದತೆಯಲ್ಲಿದೆ.

Leave a Reply