Representational Image

ಬಾಯ್ ಫ್ರೆಂಡ್ ಸೆಲ್ಫಿ ಫೋಟೋ ಡಿಲೀಟ್ ಮಾಡಲು ನಿರಾಕರಿಸಿದ್ದಕ್ಕೆ ಈ ಯುವತಿ ಮಾಡಿದ್ದೇನು ಗೊತ್ತೇ?
ಮೊಬೈಲ್ ನಲ್ಲಿದ್ದ ಸೆಲ್ಫಿ ಫೋಟೋವನ್ನು ಡಿಲೀಟ್ ಮಾಡಲು ನಿರಾಕರಿಸಿದ ಪ್ರಿಯಕರನ್ನು ಯುವತಿ ಅಪಹರಿಸಿದ ಘಟನೆ ವರದಿಯಾಗಿದೆ. ಈ ಘಟನೆ ಚೆನ್ನೈಯಲ್ಲಿ ನಡೆದಿದ್ದು, ನಿಜವಾಗಿ ಈ ಸೆಲ್ಫಿಯ ಬಗ್ಗೆ ಇಬ್ಬರ ಮಧ್ಯೆ ಈ ಮೊದಲು ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ಆತ ಹೆಲ್ಮೆಟ್ ನಲ್ಲಿ ಆಕೆಯ ಮೇಲೆ ಹಲ್ಲೆ ಮಾಡಿದ್ದ. ಅಪಹರಣ ಮಾಡಿದ ಗ್ಯಾಂಗ್ ನವರು ಆತನ ಹಣವನ್ನೆಲ್ಲಾ ಕಸಿದು ಆತನಿಗೆ ಹಲ್ಲೆ ಮಾಡಿ ಬಿಟ್ಟು ಬಿಟ್ಟಿದ್ದಾರೆ…

ನವೀನ್ ಅಹ್ಮದ್  ಕಿಡ್ನ್ಯಾಪ್ ಆದ ಪ್ರಿಯಕರ. ಈತ ಅಮೆರಿಕ ಮೂಲದ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದು, ಇತ್ತೀಚೆಗೆ ಇಬ್ಬರು ಹೋಟೆಲ್ ಗೆ ಹೋದಾಗ ನವೀನ್ ಗೆಳತಿಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಇದರಿಂದಾಗಿ ಕೋಪಗೊಂಡ ಮಹಿಳೆ ಆತನ ಜೊತೆಗೆ ಇರುವ ಸೆಲ್ಫಿ ಫೋಟೋವನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಳು.

Leave a Reply