ಭಾರತೀಯ ಮಹಿಳಾ ಫುಟ್ಬಾಲ್ ತಂಡದ ಆಟಗಾರರು ಸತತವಾಗಿ ಮೂರನೇ ಬಾರಿಗೆ ಚಿನ್ನವನ್ನು ಗೆದ್ದು ದೇಶ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ದಕ್ಷಿಣ ಏಷ್ಯಾ ಕ್ರೀಡಾ ಕೂಟದಲ್ಲಿ ನೇಪಾಳ ವಿರುದ್ಧ 2-0 ಗೋಲುಗಳ ಅಂತರದಿಂದ ಭಾರತೀಯ ಗೆದ್ದು ಈ ಸಾಧನೆ ಮಾಡಿದೆ. ಫೈನಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಾಲಾ ದೇವಿ ಎಲ್ಲರ ಗಮನ ಸೆಳೆದರು.

ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ನೇಪಾಳ ವಿರುದ್ಧ 2-0 ಗೋಲುಗಳ ಅಂತರದಿಂದ ಭಾರತೀಯ ಮಹಿಳೆಯರು ತಮ್ಮ 3 ನೇ ನೇರ ಚಿನ್ನ ಗೆದ್ದರು. 29 ರ ಹರೆಯದ ಅವರು 4 ಪಂದ್ಯಗಳಲ್ಲಿ 5 ಗೋಲ್ ಭಾರಿಸಿ ಸ್ಪರ್ಧೆಯಲ್ಲಿ ಹೆಚ್ಚು ಗೋಲುಗಳನ್ನು ಹೊಡೆದರು. ಮೊದಲ ಅರ್ಧ ಸಮಯದಲ್ಲಿ ಭಾರತದ ತಂಡವು ಒಂದು ಗೋಲ್ ಭಾರಿಸಿ ಪಂದ್ಯದಲ್ಲಿ ಮುನ್ನಡೆ ಸಾಧಿಸಿತ್ತು. ಬಳಿಕ ಇನ್ನೊಂದು ಗೋಲ್ ಬಾರಿಸಿ ಚಿನ್ನವನ್ನು ಮುಡಿಗೇರಿಸಿತು.

LEAVE A REPLY

Please enter your comment!
Please enter your name here